Samaveda Banner

ಪ್ರತಿಷ್ಠಾನದ ಪರಿಚಯ

ಸಾಮವೇದದ ಅಧ್ಯಯನ ಮತ್ತು ಅಧ್ಯಾಪನ ಇನ್ನೂ ಹೆಚ್ಚಾಗಿ ಬೆಳೆಯಲು ಅನುಕೂಲವಾಗುವಂತೆ ಸಾಮವೇದ ಗ್ರಂಥಗಳನ್ನು ಕನ್ನಡದಲ್ಲಿ ಸಂಪಾದಿಸಿ ಯಥಾಶಕ್ತಿ ಪ್ರಕಟಿಸಿ ಪ್ರಚಾರ ಮಾಡಬೇಕೆಂಬ ಅಭಿಲಾಷೆಯುಳ್ಳ ಸಾಮವೇದಾಧ್ಯಯನದಲ್ಲಿ ಆಸಕ್ತರಾದ ಸಮಾನ ಮನಸ್ಕರಿಂದ ೧೯೮೦ ರಲ್ಲಿ "ದ್ರಾಹ್ಯಾಯಣ ಪ್ರತಿಷ್ಠಾನ" ಸಂಸ್ಥೆ ರೂಪುಗೊಂಡಿತು. ಅಂದಿನಿಂದ ಪ್ರತಿಷ್ಠಾನ ಸಾಮವೇದ ಕ್ಷೇತ್ರದಲ್ಲಿ ಅವಿರತವಾಗಿ ತನ್ನ ಸೇವೆ ಸಲ್ಲಿಸುತ್ತಿದೆ. ಭಾಷ್ಯಗಳನ್ನೊಳಗೊಂಡ ಋಕ್‌ ಮತ್ತು ಸಾಮ ಗಾನ ಸಂಹಿತೆ, ನಿತ್ಯವಿಧಿ, ದೇವಾತರ್ಚನೆ, ಪೂರ್ವ, ಅಪರ ಪ್ರಯೋಗಗಳ ವಿಧಿ ಮತ್ತು ಅರ್ಥ ಇತ್ಯಾದಿ ೧೫ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದೆ.

ಇತ್ತೀಚಿಗೆ ಡಿಜಿಟಲ್ ತಂತ್ರಜ್ಞಾನದ ಸಹಯೋಗದಿಂದ ಸಾಮವೇದದ ಅಂತರ್ಜಾಲ ತಾಣದ ಅಭಿವೃದ್ಧಿ, youtube ನಲ್ಲಿ ಸೂಕ್ತಗಳ ಪ್ರಕಟಣೆ, onlineನಲ್ಲಿ ಸಾಮವೇದ ತರಗತಿಗಳು ಹೀಗೆ ಹಲವಾರು ಉಪಕ್ರಮಗಳನ್ನು ಕೈಗೆ ಎತ್ತಿಕೊಳ್ಳಲಾಗಿದೆ.

ಉದ್ದೇಶಗಳು

ಸಾಮವೇದ ಅಧ್ಯಾಪನ ಗುರು ಮುಖೇನ- Offline ಮತ್ತು online ಮಾಧ್ಯಮಗಳಲ್ಲಿ.
ಸಾಮವೇದ ಪಾರಾಯಣಗಳ ವ್ಯವಸ್ಥೆ.
ಸಾಮವೇದ ಪ್ರಯೋಗಗಳ ಪ್ರಕಟಣೆ, ತರಬೇತಿ.
ಸಾಮವೇದ ಪ್ರಚಾರ.

ಸಾಮವೇದ ವಾಙ್ಮಯ

ಸಾಮ ಸಂಹಿತೆ

ಸಾಮ ಸಂಹಿತೆ​

ಪೂರ್ವಾರ್ಚಿಕ ಉತ್ತರಾರ್ಚಿಕಗಳ ಋಕ್‌
ಗಾನ ಪದಪಾಠ
ಭಾಷ್ಯ

Learn More
ದೇವತಾ ಸೂಕ್ತಗಳು​

ದೇವತಾ ಸೂಕ್ತಗಳು​

ವಿನಾಯಕ ಸೂಕ್ತ
ಪುರುಷ ಸೂಕ್ತ, ಶ್ರೀ ಸೂಕ್ತ
ರುದ್ರ ಚಮಕ

Learn More
ಪ್ರಯೋಗ ಸಾಮಗಳು​

ಪ್ರಯೋಗ ಸಾಮಗಳು​

ಪುಣ್ಯಾಹ
ನಾಂದಿ ಸಾಮಗಳು
ಶ್ರಾದ್ಧಾದಿ ಸಾಮಗಳು

Learn More
ನಿತ್ಯವಿಧಿ​

ನಿತ್ಯವಿಧಿ​

ನಿತ್ಯಾಹ್ನಿಕ, ದೇವತಾರ್ಚನೆ
ಭೋಜನ ವಿಧಿ
ಯಜ್ಞೋಪವೀತ ಧಾರಣೆ…

Learn More
ಪ್ರಯೋಗಗಳು​

ಪ್ರಯೋಗಗಳು​

ಪುಣ್ಯಾಹ, ನಾಂದಿ
ಉಪನಯನ,ವಿವಾಹ
ಪಿತೃ ತರ್ಪಣ, ಶ್ರಾದ್ಧ, ಔರ್ಧ್ವದೈಹಿಕ…

Learn More
ಅಭ್ಯುದಯ ಕರ್ಮ​

ಅಭ್ಯುದಯ ಕರ್ಮ​

ಗೃಹ ಪ್ರವೇಶ
ಆಯುಶ್ಶಾಂತಿ
ವೇದವ್ರತಗಳು, ವಿನಾಯಕ ವ್ರತ..

Learn More
ಶಿಕ್ಷಾ​

ಶಿಕ್ಷಾ​

ನಾರದೀಯ ಶಿಕ್ಷಾ
ಗೌತಮೀ ಶಿಕ್ಷಾ
ಲೋಮಶೀ ಶಿಕ್ಷಾ

Learn More
ಬ್ರಾಹ್ಮಣ ಮತ್ತು ಕಾರಿಕೆ​

ಬ್ರಾಹ್ಮಣ ಮತ್ತು ಕಾರಿಕೆ

ಛಾನ್ದೋಗ ಮನ್ತ್ರ ಬ್ರಾಹ್ಮಣ
ವಾಮನ ಕಾರಿಕೆ
ಇತ್ಯಾದಿ

Learn More